ಜೆಸಿಐ ಕುಂದಾಪುರ 50 ರ ಸಂಭ್ರಮ

0
23

ಜೆಸಿಐ ಕುಂದಾಪುರ ಘಟಕದ ಸಂಸ್ಥಾಪನಾ ದಿನಾಚರಣೆಯು ಜೆಸಿಐ ಕುಂದಾಪುರ ಘಟಕ ಸ್ಥಾಪನೆ ಮಾಡಿದ ನಮ್ಮ ಹೆಮ್ಮೆಯ ಮಾರ್ಗದರ್ಶಕರಾದ ಜೆಸಿ ASN ಹೆಬ್ಬಾರ್ ಅವರ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ನಡೆಸಲಾಯಿತು.

ಜೆಸಿ ಚೇತನ್ ದೇವಾಡಿಗ ಇವರು ಜೆಜೆಸಿ ಅಧ್ಯಕ್ಷ ಜೆಜೆಸಿ ರಥ್ವಿಕ್ ಯೋಜನಾಧಿಕಾರಿ ಜೆಸಿ ರವಿಚಂದ್ರ B O ಕಾರ್ಯದರ್ಶಿ ಜೆಸಿ ಪ್ರವೀಣ್ ಎಂ ನಿಕಟಪೂರ್ವದ್ಯಕ್ಷರಾದ ಜೆಸಿ ಚಂದನ್ ಗೌಡ ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಜೆಸಿಐ ಕುಂದಾಪುರದ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಜೆಸಿ ಗೋಪಾಲ ಪೂಜಾರಿ ಹಾಗೂ ಜೆಸಿಐ ಕುಂದಾಪುರ ಘಟಕದ ಸ್ಥಾಪಕ ಅಧ್ಯಕ್ಷರಾದ ಜೆಸಿ ASN ಹೆಬ್ಬಾರ್ ಸರ್ ಹಾಗೂ ಧರ್ಮಪತ್ನಿ ಸುಧಾ ಹೆಬ್ಬಾರ್ ಇವರನ್ನು ವೇದಿಕೆಗೆ ಬರಮಾಡಿಕೊಂಡು ಜೆಸಿಐ ಕುಂದಾಪುರ ಘಟಕದ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಇವರು ವೇದಿಕೆಯಲ್ಲಿರುವ ಎಲ್ಲರನ್ನು ಸ್ವಾಗತಿಸಿದರು..
ಹಾಗೂ ಘಟಕದ ಪೂರ್ವಾಧ್ಯಕ್ಷರರನ್ನು ಹಾಗೂ ನಿರ್ದೇಶಕರನ್ನು ಹಾಗೂ ಸದಸ್ಯರನ್ನು ಗುರುತಿಸಿ ಗೌರವಿಸಿದರು…
ಸ್ಥಾಪಕ ಅಧ್ಯಕ್ಷರಾದ ಜೆಸಿ ASN ಹೆಬ್ಬಾರ್ ಇವರು ಜೆಸಿಐ ಕುಂದಾಪುರ ಘಟಕವನ್ನು ಸ್ಥಾಪಿಸಿದ ಬಗ್ಗೆ ಜೆಸಿಐ ನಲ್ಲಿ ಇರುವ ಪ್ರಯೋಜನದ ಬಗ್ಗೆ ಮಾತನಾಡಿದರು.
ಜೆಸಿಐ ಕುಂದಾಪುರ ಘಟಕದ ವತಿಯಿಂದ ಜೆಸಿಐ ಕುಂದಾಪುರ ಘಟಕದ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಇವರು ASN ಹೆಬ್ಬಾರ್ ಹಾಗೂ ಸುಧಾ ಹೆಬ್ಬಾರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here