ಹಂದಾಡಿಯ ಬಾಲಕೃಷ್ಣ ನಾಯಕ್ (ಬಲ್ಲಣ್ಣ) ಚೌಕಿಮನೆಯನ್ನು ಅಗಲಿ ಒಂದು ವರ್ಷ ನೆನಪು’

0
128

ಹಂದಾಡಿಯ ಬಾಲಕೃಷ್ಣ ನಾಯಕ್ (ಬಲ್ಲಣ್ಣ). ಚೌಕಿಮನೆಯನ್ನು ಅಗಲಿ ಒಂದು ವರ್ಷ ಸಂದಿರುವುದು ನಿಮಗೆಲ್ಲ ಗೊತ್ತೇ ಇದೆ. ಬಲ್ಲಣ್ಣನ ಇರುವಂತಿಗೆಯ ಕಾಲ ಒಂದು ಅನುಭಾವದ ಅನುಭವ. ಅವರ ಹೆಜ್ಜೆಗಳು ನಿರಂತರವಾಗಿ ಪಡಿಮೂಡಿಸಿ ನಮ್ಮೊಳಗೆ ಇದ್ದಾರೆ ಎಂಬ ನಂಬಿಕೆ ನಮ್ಮದು. ಅದು ಸತ್ಯವೂ ಕೂಡ. ಆ ನಂಬಿಕೆಯ ನಿರಂತತಗೆ ನಾವಿಟ್ಟ ಹೆಸರು ‘ನೆನಪು’. ನೆನಪಿರಲಿ ಅಗಲಿದ ಬಲ್ಲಣ್ಣನ ಆತ್ಮಕ್ಕೆ ಗೌರವಿಸುವ ಸಮಯಕ್ಕೆ ನೀವು ಸಾಕ್ಷಿಯಾದರೆ ಅಷ್ಟೇ ಸಾಕು.
ಗಣ್ಯಾತಿಗಣ್ಯರ ಸಮ್ಮುಖದಲ್ಲಿ‌ ನಡೆಯುವ ಸಭಾ ಕಾರ್ಯಕ್ರಮ, ಸನ್ಮಾನ, ಭಾವ ನಮನ , ಯಕ್ಷಗಾನ(ಮೀನಾಕ್ಷಿ ಕಲ್ಯಾಣ) ಹೀಗೆ ಅಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ದಿ|. ಬಲ್ಲಣ್ಣನ ಕುಟುಂಬ, ಹಾಗೂ ಹಿತೈಷಿಗಳು ಈ ಮೂಲಕ ನಿಮ್ಮನ್ನ ಪ್ರೀತಿಪೂರ್ವಕವಾಗಿ ಆಹ್ವಾನಿಸಿದ್ದಾರೆ.

LEAVE A REPLY

Please enter your comment!
Please enter your name here