1. ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ತಾನ ತೆಂಕಪೇಟೆ ಉಡುಪಿ ಆಗಸ್ಟ್ 8 ರಂದು ಬೆಳ್ಳಿಗೆ ಇಲ್ಲಿನ ಜಿ ಎಸ್ ಬಿ ಮಹಿಳಾ ಮಂಡಳಿಯ ವತಿಯಿಂದ ಶ್ರೀ ವರಮಹಾಲಕ್ಷ್ಮೀ ವೃತ ಪೊಜೆ ಶ್ರೀ ಭುವನೇಂದ್ರ ಮಂಟಪದಲ್ಲಿ ನೆಡೆಯಲಿದೆ.
2. ದೈವಜ್ಞ ಬ್ರಾಹ್ಮಣ ಸಂಘ (ರಿ ) ಒಳಕಾಡು ಉಡುಪಿ ಇದರ ದೈವಜ್ಞ ಬ್ರಾಹ್ಮಣ ಮಹಿಳಾ ಮಂಡಳಿ ವತಿಯಿಂದ ಆಗಸ್ಟ್ 8 ರಂದು ಬೆಳ್ಳಿಗೆ ಶ್ರೀ ವರಮಹಾಲಕ್ಷ್ಮೀ ವೃತ ಪೊಜೆ ಉಡುಪಿ ಒಳಕಾಡಿನ ದೈವಜ್ಞ ಮಂದಿರ ದಲ್ಲಿ ನೆಡೆಯಲಿದೆ
3. ಮಾತೃ ಮಂಡಳಿ ಕಡಿಯಾಳಿ ಉಡುಪಿ ಇದರ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಶ್ರಯದಲ್ಲಿ 41 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೊಜೆ ಆಗಸ್ಟ್ 8 ರಂದು ಸಂಜೆ 4.30 ಕೆ ಕಾತ್ಯಾಯನಿ ಮಂಟಪದಲ್ಲಿ ನಡೆಯಲಿದೆ
3. ಮಾತೃ ಮಂಡಳಿ ಕಡಿಯಾಳಿ ಉಡುಪಿ ಇದರ ವತಿಯಿಂದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಆಶ್ರಯದಲ್ಲಿ 41 ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೊಜೆ ಆಗಸ್ಟ್ 8 ರಂದು ಸಂಜೆ 4.30 ಕೆ ಕಾತ್ಯಾಯನಿ ಮಂಟಪದಲ್ಲಿ ನಡೆಯಲಿದೆ
4. ಜಿ .ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಮಲ್ಪೆ , ಇಲ್ಲಿನ ಜಿ ಎಸ್ ಬಿ ಮಹಿಳಾ ಮಂಡಳಿಯ ವತಿಯಿಂದ ವರಮಹಾಲಕ್ಷ್ಮಿ ವ್ರತದ ಪೊಜೆ ಕಾರ್ಯಕ್ರಮ ಆಗಸ್ಟ್ 8 ರಂದು ಸಂಜೆ 04:00 ಗಂಟೆಗೆ ನೆಡೆಯಲಿದೆ