ನಿವೃತ್ತ‌ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮ

0
242

ಕಾರ್ಕಳ: ಟಿಚಸ್೯ ಬ್ಯಾಂಕ್ ಕಾರ್ಕಳ ಶಾಖೆ ವತಿಯಿಂದ ಈ ದಿನ ನಮ್ಮ ಬ್ಯಾಂಕಿನ ನಿವೃತ್ತ ಶಿಕ್ಷಕ ಸದಸ್ಯ ಸಂಜೀವ ದೇವಾಡಿಗ ವಿಜಯ ಕುಮಾರ್ ಎಸ್, ‌ಶಶಿಕಲಾ‌‌ ಹೆಚ್, ಶಶಿಕಲಾ ಶೆಟ್ಟಿಯವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಈ ಶುಭ ಸಂದರ್ಭದಲ್ಲಿ ನಮ್ಮ ಬ್ಯಾಂಕಿನ ಗೌರವಾನ್ವಿತ ನಿರ್ದೇಶಕ ಡಾ.ವಿದ್ಯಾಧರ ಹೆಗ್ಡೆ , ಕ್ಲಸ್ಟರ್ ಅಧಿಕಾರಿ ನವೀನ ಶೆಟ್ಟಿ, ಶಾಖಾಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here