Uncategorizedಬಂಟ್ವಾಳ: ನಾಳೆ (ಆ.10) ಕೂಡು ಕುಟುಂಬ-2025 ಕಾರ್ಯಕ್ರಮBy TNVOffice - August 9, 20250118FacebookTwitterPinterestWhatsApp ಬಂಟ್ವಾಳ : ತಾಲೂಕು ಸಮಾಜ ಸೇವಾ ಸಂಘ (ರಿ.) ಕಂದೂರು, ಮಡಿವಾಳ ಯುವ ಬಳಗ ಮತ್ತು ಮಹಿಳಾ ಘಟಕ ಬಂಟ್ವಾಳ ಇದರ ಆಶ್ರಯದಲ್ಲಿ ಕೂಡು ಕುಟುಂಬ-2025 ಕಾರ್ಯಕ್ರಮವು ಆ. 10ರಂದು ಬೆಳಿಗ್ಗೆ ಗಂಟೆಯಿಂದ ಸಂಜೆ 4-00ಗಂಟೆಯ ವರೆಗೆ ಕಂದೂರು ಮಾಚಿದೇವಾ ಸಮುದಾಯ ಭವನದಲ್ಲಿ ಜರಗಲಿದೆ.