ಸಿಡ್ನಿಯಲ್ಲಿ ವೈಭವದಿಂದ ನಡೆದ ಆರಾಧನಾ ಮಹೋತ್ಸವ

0
115

ಆಸ್ಟ್ರೇಲಿಯಾದ ಸಿಡ್ನಿ ಮಹಾನಗರದಲ್ಲಿರುವ ಶ್ರೀ ಪುತ್ತಿಗೆ ಮಠದಲ್ಲಿ ವೈಭವದಿಂದ ಇಂದು ನಡೆದ ಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ, ಶ್ರೀ ಪುತ್ತಿಗೆ ಮಠದ ಅಂತಾ ರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರಿಂದ ಪೂಜ್ಯ ಶ್ರೀಪಾದರ ಅನುಗ್ರಹ ಸಂದೇಶ ವಾಚನ ನಡೆಯಿತು.
ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮ ಗಳು ಜರಗಿದವು.
ಒಂದು ಸಾವಿರಕ್ಕೂ ಮಿಕ್ಕಿ ಭಕ್ತರು ಭಾಗವಹಿಸಿದ್ದು ಎಲ್ಲರಿಗೂ ಅನ್ನ ಸಂತರ್ಪಣೆ ನಡೆಯಿತು.
ಮುಖ್ಯ ಅರ್ಚಕ ನಿತೀಶ್ ಆಚಾರ್ಯ ಮತ್ತು ಶ್ರೀನಿವಾಸ ಆಚಾರ್ಯ,ಮಂಜುನಾಥ ಭಟ್ ಸೇರಿದಂತೆ ನೂರಾರು ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾದರು.

LEAVE A REPLY

Please enter your comment!
Please enter your name here