ಉಡುಪಿ ಮಾಜಿ  ಸೈನಿಕರ ವೇದಿಕೆ ವತಿಯಿಂದ ಸ್ವಾತಂತ್ರೋತ್ಸವ ಆಚರಣೆ

0
126

ಉಡುಪಿ: ಮಾಜಿ  ಸೈನಿಕರ ವೇದಿಕೆ ಅಜ್ಜರಕಾಡು ಉಡುಪಿ ವತಿಯಿಂದ 79ನೇ ಸ್ವಾತಂತ್ರೋತ್ಸವ ದಿನವನ್ನು ಆಚರಿಸಲಾಯಿತು. ಉಡುಪಿ  ಜಿಲ್ಲಾ  ಉಸ್ತುವಾರಿ ಸಚಿವೆ ಲಕ್ಷ್ಮೀ  ಹೆಬ್ಬಾಳಕರ್ ಭೇಟಿ ನೀಡಿ ಗೌರವ  ವಂದನೆ  ಸಲ್ಲಿಸಿ  ಶುಭ  ಹಾರೈಸಿದರು. ಉಡುಪಿ  ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ., ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಾಗೂ  ಸೈನಿಕರ ವೇದಿಕೆಯ ಅಧ್ಯಕ್ಷರಾದ ಕರ್ನಲ್ ರೋಡಿಗ್ರೆಸ್ ,  ಗಣಪಯ್ಯ ಸೇರಿಗಾರ್ ,   ಸುಂದರ ಬಂಗೇರ , ದಯಾನಂದ ಪೂಜಾರಿ ,  ಗಣೇಶ್ ರಾವ್, ಮಾಜಿ ಸೈನಿಕರ ಸೊಸೈಟಿಯ  ಮುಖ್ಯ ಕಾರ್ಯನಿರ್ವಹಣಾಧಿಕಾರಿ  ಪರಮಶಿವ  ಹಾಗೂ  ನೂರಾರು ಮಾಜಿ ಸೈನಿಕರು  ಇತರ  ಅಧಿಕಾರಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here