ಉಡುಪಿ ನಗರಸಭೆ ವತಿಯಿಂದ  ಸ್ವಾತಂತ್ರೋತ್ಸವ ದಿನದ ಆಚರಣೆ

0
126

ಉಡುಪಿ: ಉಡುಪಿ  ನಗರಸಭೆ ವತಿಯಿಂದ  ಇಂದು  79ನೇ ಸ್ವಾತಂತ್ರೋತ್ಸವ ದಿನವನ್ನು ಆಚರಿಸಲಾಯಿತು. ನಗರಸಭೆಯ ಅಧ್ಯಕ್ಷರಾದ  ಪ್ರಭಾಕರ್ ಪೂಜಾರಿ  ಧ್ವಜಾರೋಹಣ  ನೆರವೇರಿಸಿ  ಶುಭ ಹಾರೈಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯೀ ಸಮಿತಿಯ ಅಧ್ಯಕ್ಷರಾದ  ಸುಂದರ್  ಕಲ್ಮಾಡಿ, ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ  ಸ್ವಾಗತಿಸಿದರು. ಸುಧಾಕರ್ ನಿರೂಪಿಸಿದರು. ವಿವಿಧ  ವಾರ್ಡಿನ  ನಗರಸಭಾ  ಸದಸ್ಯರು ಹಾಗೂ  ನಗರಸಭೆಯ ಅಧಿಕಾರಿಗಳು ಉಪಸ್ಥರಿದ್ದರು.

LEAVE A REPLY

Please enter your comment!
Please enter your name here