Uncategorizedಅರ್ವ ಶ್ರೀ ಕೃಷ್ಣ ಜನ್ಮಾಷ್ಟಮಿ; ಧಾರ್ಮಿಕ ಮುಖಂಡ ಕಿರಣ್ ಚಂದ್ರ ಡಿ. ಪುಷ್ಪಗಿರಿ ಭಾಗಿBy TNVOffice - August 18, 20250199FacebookTwitterPinterestWhatsApp ‘ಪ್ರಾಥ್ವಿ ಚಾಲೆಂಜರ್ಸ್, ಅರ್ವ’ ಮತ್ತು ‘ನಮ್ಮ ಜವನೆರ್ ಹವ್ಯಾಸಿ ಕ್ರೀಡಾ ತಂಡ, ಅರ್ವ’ ಇದರ ಜಂಟಿ ಆಶ್ರಯದಲ್ಲಿ ‘ಶ್ರೀ ಕೃಷ್ಣ ಜನ್ಮಾಷ್ಟಮಿ’ಯ ಪ್ರಯುಕ್ತ ಜರುಗಿದ 2ನೇ ವರ್ಷದ “ಗ್ರಾಮೀಣ ಕ್ರೀಡಾಕೂಟ” “ಕೆಸರ್ದ ಗೊಬ್ಬು” ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರು ಕಿರಣ್ ಚಂದ್ರ ಡಿ ಪುಷ್ಪಗಿರಿ ಪಾಲ್ಗೊಂಡರು.