ಸುಂದರಿ ಕೊಪ್ಪಲಕಾಡು ನಿಧನ; ಆ. 26ರಂದು ಉತ್ತರಕ್ರಿಯೆ

0
80

ಮಂಗಳೂರು: ಕೊಪ್ಪಲಕಾಡು ದೇವಿರಾಮ್‌ ನಿವಾಸ ದಿ.ಪದ್ಮನಾಭ ಬಂಗೇರರವರ ಧರ್ಮಪತ್ನಿ ಸುಂದರಿ ಅವರು ಆ. 14ರಂದು ನಿಧನ ಹೊಂದಿದರು.

ಮೃತರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಸದ್ಗತಿ ಬಗ್ಗೆ ಉತ್ತರ ಕ್ರಿಯೆಯು ಕದ್ರಿಯ ಗೂಕುಲ್‌ ಸಭಾಭವನದಲ್ಲಿ ಆ. 26ರಂದು ನಡೆಯಲಿದೆ.

LEAVE A REPLY

Please enter your comment!
Please enter your name here