ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ; ತಿಂಡಿ ತಿನಸುಗಳ ವಿತರಣೆ

0
70

ಮೂಡುಬಿದಿರೆ :  ಸನಾತನ ಸಂಸ್ಥೆಯ  ವತಿಯಿಂದ “ಸಾಮಾಜಿಕ ಉಪಕ್ರಮ” ದ ಅಂತರ್ಗತ ಮೂಡುಬಿದಿರೆಯ ಕೆಸರುಗದ್ದೆ ಊರಿನ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆಯಲ್ಲಿ ಎಲ್ಲಾ ಮಕ್ಕಳಿಗೆ ಉಚಿತವಾಗಿ ತಿಂಡಿ ತಿನಸುಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಸನಾತನ ಸಂಸ್ಥೆಯ ಕಾರ್ಯಕರ್ತರಾದ ಸೌ. ಶ್ಯಾಮಲಾ ಸುರೇಶ್, ಸೌ. ನಂದಿತಾ ಕಾಮತ್, ಚಿದಾನಂದ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರಾದ ಪ್ರಕಾಶ ಶೆಟ್ಟಿಗಾರ್ ಇವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here