Uncategorizedಸರ್ವೋದಯ ಫ್ರೆಂಡ್ಸ್ ಬೆದ್ರ ಊದು ಪೂಜೆBy TNVOffice - August 31, 20250181FacebookTwitterPinterestWhatsApp ವರದಿ ರಾಯಿ ರಾಜಕುಮಾರ ಮೂಡುಬಿದಿರೆಮೂಡುಬಿದಿರೆ 62ನೇ ಗಣೇಶೋತ್ಸವ ಪ್ರಯುಕ್ತ ಸ್ವರಾಜ್ಯ ಮೈದಾನದ ಸರ್ವೋದಯ ಫ್ರೆಂಡ್ಸ್ ಬೆದ್ರ ದವರ ಊದು ಪೂಜೆ ನಡೆಯಿತು. ಊದು ಪೂಜೆಯ ತರುವಾಯ ಪಿಲಿ ನಲಿಕೆಯ ಕಾರ್ಯಕ್ರಮ ನಡೆಯಿತು. ಇಡೀ ತಂಡದ ಮೆರವಣಿಗೆ ಗಣೇಶೋತ್ಸವದ ಸಮಾಜ ಮಂದಿರಕ್ಕೆ ಆಗಮಿಸಿತು.