ಬೆಳ್ತಂಗಡಿ: ಜೇಸಿಐ ಮಡಂತ್ಯಾರು ವತಿಯಿಂದ ನೀಡಲ್ಪಡುವ ಉದ್ಯಮ ರತ್ನ ಪ್ರಶಸ್ತಿಗೆ ಅವಿನಾಶ್ ಕುಲಾಲ್ ಮಾಣೂರು ಆಯ್ಕೆಯಾಗಿದ್ದಾರೆ.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಸಣ್ಣ ವಯಸ್ಸಿನಲ್ಲೇ ಕುಲಾಲ ಯುವವೇದಿಕೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ನಮನ ಗ್ರೂಪ್ ಆಫ್ ಇಂಡಸ್ಟ್ರಿಸ್ ಎಂಬ ಸಂಸ್ಥೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಇವರು ಕಂಬಳ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ.
ವರದಿ: ಪದ್ಮನಾಭ ವೇಣೂರು


ಅವಿನಾಶ್ ಕುಲಾಲ್ರವರಿಗೆ ಶುಭಾಶಯಗಳು ಅಭಿನಂದನೆಗಳು 💐💐💐💐💐💐💐 ಉತ್ತಮ ಸಾಧನೆ ಮತ್ತು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ.
ಅವಿನಾಶ್ ಕುಲಾಲ್ರವರಿಗೆ ಶುಭಾಶಯಗಳು ಅಭಿನಂದನೆಗಳು 💐💐💐💐💐💐💐 ಉತ್ತಮ ಸಾಧನೆ ಮತ್ತು ಪ್ರಶಸ್ತಿಗೆ ಭಾಜನರಾಗಿರುವುದಕ್ಕೆ.🙏🙏🙏🙏🙏🙏🇮🇳👌👍 ಬೆಂಗಳೂರು