ಸೌಂದರ್ಯ ಸ್ಪರ್ಧೆ; ಮೂಡುಬಿದಿರೆಯ ರಹಿನಿ ಪಿ. ಪೂಜಾರಿಗೆ ಪ್ರಥಮ ರನ್ನರ್‌ ಪ್ರಶಸ್ತಿ

0
159

ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಿಸ್‌ ಆಂಡ್‌ ಮೆಸಿಸ್‌ ಇಂಡಿಯಾ ಅಸ್ಟ್ರಲ್‌ ಪೇಮೆಂಟ್ಸ್‌ ೨೦೨೫ರ ಸೌಂದರ್ಯ ಸ್ಪರ್ಧೆಯ ಜ್ಯೂನಿಯರ್‌ ವಿಭಾಗದಲ್ಲಿ ಮೂಡುಬಿದಿರೆಯ ರಹಿನಿ ಪಿ. ಪೂಜಾರಿ ಪ್ರಥಮ ರನ್ನರ್‌ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಮೂಡುಬಿದಿರೆಯ ಆಳ್ವಾಸ್‌ ಸೆಂಟ್ರಲ್‌ ಸ್ಕೂಲ್‌ ನ ಏಳನೇ ತರಗತಿ ವಿದ್ಯಾರ್ಥಿಯಾಗಿರುವ ರಹಿನಿ, ಮೂಡುಬಿದಿರೆಯ ಸಂಪಿಗೆ ನಿವಾಸಿ ಕುಂದಾಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್‌ ಪೂಜಾರಿ ಮತ್ತು ಸೌಮ್ಯಮಣಿ ದಂಪತಿಯ ಪುತ್ರಿ,

LEAVE A REPLY

Please enter your comment!
Please enter your name here