ರಾಷ್ಟ್ರೀಯ ಮಿಸ್ ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್ 2025 ರ 9ನೇ ಆವ್ರತಿಯ ಗ್ರಾಂಡ್ ಫಿನಾಲೆ ನಗರದಲ್ಲಿ ಅದ್ದೂರಿ ಆಗಿ ಜರುಗಿತು. ವಿವಾಹಿತ ಮಕ್ಕಳ ಸೌಂದರ್ಯ ಪ್ರತಿಭೆ ಮತ್ತು ಸಂಸ್ಕ್ರತಿ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆ ಆಯಿತು.
ಮಿಸೆಸ್ ಅರ್ಥ್ ಇಂಟರ್ ನ್ಯಾಷನಲ್ ಇಂಡಿಯಾ 2025 ಕಿರೀಟವನ್ನು ನಮ್ಮ ವಾಯ್ಸ್ ಆಪ್ ಆರಾಧನ ತಂಡದ ತಶ್ಮ ಚೇತನ್ ಅವರು ವಿಜೇತರಾಗಿದ್ದಾರೆ.

