ಗಿರೀಶ್ ಮೆಸ್ಕಾಂ ಇವರಿಗೆ ಜೆಸಿಐ ಕುಂದಾಪುರದ ವತಿಯಿಂದ ಸನ್ಮಾನ

0
129

ಜೆಸಿಐ ಕುಂದಾಪುರ ಘಟಕದ ವತಿಯಿಂದ ನೆಡೆದ ಸೆಲ್ಯೂಟ್ ದಿ ಸೈಲೆಂಟ್ ಸ್ಟಾರ್ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಗಿರೀಶ್ ಮೆಸ್ಕಾಂ ಇವರಿಗೆ ಜೆಸಿಐ ಕುಂದಾಪುರದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಜೆಸಿಐ ಕುಂದಾಪುರ ಅಧ್ಯಕ್ಷರಾದ ಜೆಸಿ ಸುಬ್ರಹ್ಮಣ್ಯ ಆಚಾರ್ಯ ಹಾಗೂ ಪೂರ್ವಧ್ಯಕ್ಷರಾದ ಜೆಸಿ ರತ್ನಾಕರ್ ಹಾಗೂ ಜೆಸಿಐ ಕುಂದಾಪುರದ ಕೋಶಾಧಿಕಾರಿ ಜೆಸಿ ಚೇತನ್ ಹಾಗೂ ಜೆಸಿ ಪ್ರದೀಪ್ ಪಾಲ್ಗೊಂಡಿದ್ದರು ಕಾರ್ಯಕ್ರಮದ ಕೊನೆಗೆ ಕಾರ್ಯದರ್ಶಿ ಜೆಸಿ ಪ್ರವೀಣ್ ಇವರು ವಂದಿಸಿದರು.

LEAVE A REPLY

Please enter your comment!
Please enter your name here