ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿಯವರಿಂದ 2ನೇ ವರ್ಷದ ನೂರೆಂಟು ದಿನ ನೂರೆಂಟು ಮಠ, ಮಂದಿರಗಳ ಭೇಟಿ

0
50


ರಾಷ್ಟ-ಧರ್ಮ ಹಾಗೂ ಯೋಧರು ಅವರ ಕುಟುಂಬದ ರಕ್ಷಣೆ ಹಿಂದೂಗಳ ಒಗ್ಗಟ್ಟು ಹಾಗೂ ಹಿಂದೂಗಳ ರಕ್ಷಣೆಯೊಂದಿಗೆ ಶ್ರೀ ಕೃಷ್ಣ ಜನ್ಮ ಭೂಮಿಯ ಮುಕ್ತಿಗಾಗಿ ಗುರೂಜಿಯವರ ಮಹಾ ಸಂಕಲ್ಪ ಸತ್ಯ – ಧರ್ಮದ ನಾಡಿನಲ್ಲಿ ಜ್ಞಾನದ ನಡೆ 105ನೇ ದಿನದ ನಡೆ ಕಾಶಿ ಶ್ರೀ ವಾರಣಾಸಿ ಬ್ರಹ್ಮ ನಿವಾಸದಲ್ಲಿ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಶ್ರೀ ಶ್ರೀ ಜಿತೇಂದ್ರ ನಂದ ಸರಸ್ವತಿ ಮಹಾರಾಜ್ ರವರಿಗೆ ಮನವಿ ಪುತ್ರವನ್ನು ನೀಡಿದರು. 

LEAVE A REPLY

Please enter your comment!
Please enter your name here