ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿಯಲ್ಲಿ ನವರಾತ್ರಿ ಉತ್ಸವ

0
218

ಕಾರ್ಕಳ: ಕಾಂತಾವರದ ಕೇಪ್ಲಾಜೆ ಶ್ರೀ ಮಹಾಮ್ಮಾಯಿ ದೇವಿಗುಡಿಯಲ್ಲಿ ನವರಾತ್ರಿ ಉತ್ಸವವು ಸೆ. 22 ರಿಂದ 30 ರವರೆಗೆ ನಡೆಯಲಿದೆ.

ದೇವಿಗುಡಿಯಲ್ಲಿ ಪ್ರತಿದಿನ ಭಜನೆ ಹಾಗೂ ವಿಶೇಷ ಪೂಜೆ ನಡೆಯಲಿದ್ದು, ಸೆ. 30ರಂದು ಸಂಜೆ 6-30ರಿಂದ ಸಾಮೂಹಿಕ ಶ್ರೀ ದುರ್ಗಾ ನಮಸ್ಕಾರ ಪೂಜೆ ನಡೆಯಲಿದೆ.

LEAVE A REPLY

Please enter your comment!
Please enter your name here