ಮೂಡುಬಿದಿರೆ: ಚೌಟರ ಅರಮನೆಯ ಉಷಾ ಜಯವೀರ್ ನಿಧನ

0
157

ಮೂಡುಬಿದಿರೆ: ಇಲ್ಲಿನ ಚೌಟರ ಅರಮನೆಯ ದಿ. ಜಯವೀರ್ ಅವರ ಪತ್ನಿ ಮುಳಿಬೆಟ್ಟು ಮನೆತನದ ಉಷಾ ಜಯವೀರ್ (78) ಅವರು ಇಂದು ಬುಧವಾರ ಸಾವಿರ ಕಂಬದ ಬಸದಿ ಬಳಿಯ ತಮ್ಮ ಮನೆಯಲ್ಲಿ ನಿಧನರಾದರು. ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here