ಅಂತರ ರಾಷ್ಟ್ರೀಯ ಸಂಸ್ಥೆಗಳಿಂದ GATA ತುಳು ಲಿಪಿ ಕಾರ್ಯಾಗಾರ: ಇಂದು ಉದ್ಘಾಟನೆ

0
120

ಅಂತರ ರಾಷ್ಟ್ರೀಯ ಸಂಸ್ಥೆಗಳಿಂದ GATA ತುಳು ಲಿಪಿ ಕಾರ್ಯಾಗಾರದ
ಇಂದು ಸಂಜೆ 7:00 ಗಂಟೆಗೆ ಉದ್ಘಾಟನೆ ನಡೆಯಲಿದೆ.

ಇಂದು ಸಂಜೆ ಜೊತೆಯಾಗಿ. ಲಿಪಿ ಇಲ್ಲ ಕೊರಗಿಂದ ಹೊರಬರುವ ಸದವಕಾಶ.
ಅಂತರಾಷ್ಟ್ರೀಯ ತುಳು ಸಂಸ್ಥೆ ಮತ್ತು ಐಲೇಸಾ ಸಹಯೋಗದಲ್ಲಿ ಹತ್ತು ದಿನಗಳ ಲಿಪಿ ಕಾರ್ಯಾಗಾರ ಇಂದು ಸಂಜೆ 7:00 ಗಂಟೆಗೆ ಆರಂಭವಾಗಲಿದೆ. America, Australia, UK , ಮುಂಬೈ ಮತ್ತು ಬೆಂಗಳೂರಿನ ತುಳು ಭಾಷಾ ಪ್ರೇಮಿಗಳಿಂದ ಈ ಕಾರ್ಯಕ್ರಮ ನಡೆಯಲಿದೆ.

Click the Zoom Direct Link and Type pass code to enter.

Zoom : https://zoom.us/j/5340283988
Password : 0324

Date:21-9-2025
Time:7:00pm (India)

LEAVE A REPLY

Please enter your comment!
Please enter your name here