ರಕ್ತದಾನ ಶಿಬಿರ NRAM ಪೋಲಿಟೆಕ್ನಿಕಲ್ ನಿಟ್ಟೆ

0
37

NRAM ಪೋಲಿಟೆಕ್ನಿಕಲ್ ಕಾಲೇಜ್ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಪೈರ್ 317D ಲಯನ್ಸ್ ಕ್ಲಬ್ ಹಿರಿಯಡ್ಕ317C ರೋಟರಿ ಕ್ಲಬ್ ನಿಟ್ಟೆ ರೋಟರಿ ಕಮ್ಯುನಿಟಿ ಕಾರ್ಪ್ ಕೆಮ್ಮಣ್ಣು ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 78 ಯೂನಿಟ್ ರಕ್ತ ಸಂಗ್ರಹವಾಯಿತು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ 317C ಯ ಒಂದನೇ ಉಪ ರಾಜ್ಯಪಾಲರಾದ ಲಯನ್ ರಾಜೀವ್ ಕೋಟ್ಯಾನ್ MJF ವಿದ್ಯಾರ್ಥಿಗಳು ಶಿಕ್ಷಣವಲ್ಲದೆ ರಕ್ತದಾನವನ್ನು ಮಾಡಿ ಸಮಾಜಕ್ಕೆ ಉತ್ತಮ ಸೇವೆಯನ್ನು ನೀಡಲು ಕರೆ ನೀಡಿದರು ಕಾರ್ಯಕ್ರಮದಲ್ಲಿ ಬಪ್ಪನಾಡು ಕ್ಲಬ್ಬಿನ ಅಧ್ಯಕ್ಷರಾದ ಲಯನ್ ಅನಿಲ್ ಕುಮಾರ್ ಅಶ್ವಿನಿ ಪ್ರಸಾದ್, ಸಂತೋಷ್ ಕುಮಾರ್ ವೆಂಕಟೇಶ ಹೆಬ್ಬಾರ್ ಬಿ ಶಿವಪ್ರಸಾದ್ ಪ್ರತಿಭಾ ಹೆಬ್ಬಾರ್ ಪ್ರಣವ ಶರ್ಮ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥನ್ ಕೆ ಹಿರಿಯಡ್ಕ ಕ್ಲಬ್ಬಿನ ಅಧ್ಯಕ್ಷರುಹಾಗೂ ಸದಸ್ಯರು ರೋಟರಿ ಕ್ಲಬ್ಬಿನ ಸದಸ್ಯರು ಕೆಎಸ್ ಹೆಗಡೆ ಮೆಡಿಕಲ್ ಅಕಾಡೆಮಿ ಮಂಗಳೂರು ಇಲ್ಲಿನ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here