ಆರದಿರಲಿ ಬದುಕು ಆರಾಧನ ತಂಡದ ಸೆಪ್ಟಂಬರ್ ತಿಂಗಳ 102 ನೇ ಯೋಜನೆಯ ಸಹಾಯ ಹಸ್ತ

0
106

ಆರದಿರಲಿ ಬದುಕು ಆರಾಧನ ತಂಡದ ಸೆಪ್ಟಂಬರ್ ತಿಂಗಳ 102 ನೇ ಯೋಜನೆಯ ಸಹಾಯ ಹಸ್ತವನ್ನು ಉಡುಪಿ ಜಿಲ್ಲೆ ಮಾಳ ಗ್ರಾಮದ ಅಂಬಿದುಂಡಿ ನಿವಾಸಿ ಆಗಿರುವ ಸುಂದರ ನಾಯಕ್ ಅವರು ಕ್ಯಾನ್ಸ್ ರ್ ಕಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಎನಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 2 ಮಕ್ಕಳಿದ್ದು ಕಡು ಬಡವರಾದ ಇವರ ಕಷ್ಟ ಅರಿತ ನಮ್ಮ ತಂಡ ಅವರ ಮನೆಗೆ ಭೇಟಿ ನೀಡಿ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ತಂಡದ ನಿರ್ದೇಶಕಿ ಪದ್ಮಶ್ರೀ ಭಟ್ ನಿಡ್ಡೋಡಿ ಸಾಣೂರು ಅರುಣ್ ಶೆಟ್ಟಿಗಾರ್ ದಯಾನಂದ ಮಡ್ಕೇಕರ್ ಅಭಿಷೇಕ್ ಶೆಟ್ಟಿ ಐಕಳ. ದೀನ್ ರಾಜ್ ಕೆ ಬಸವರಾಜ ಮಂತ್ರಿ ಭಾಸ್ಕರ ದೇವಾಡಿಗ . ಗಣೇಶ್ ಪೈ . ಡಾ.ನಾಗರಾಜ ಶೆಟ್ಟಿ ಅಂಬೂರಿ .ಧನಂಜಯ ಶೆಟ್ಟಿ. ನಿಲೇಶ್ ಕಟೀಲು ಪ್ರವೀಣ್ ಬಂಗೇರ ..ಶ್ರೀಕಾಂತ ಭಟ್ ಪೊನ್ನ ಗಿರಿ ಪ್ರಭಾಕರಮಂಗಳೂರು . ಬೀಮಯ್ಯ ಸುಳ್ಯ. ಅಗರಿ ರಾಘವೇಂದ್ರ ರಾವ್. ಭಾಸ್ಕರ ದೇವಸ್ಯ ದಿನೇಶ್ ಸಿದ್ದಕಟ್ಟೆ. ನಾಗರಾಜ ಸಾಲ್ಯನ್ ಶಾರದಾ ಅಂಚನ್ ರಂಗನಾಥ್ ರಾವ್ ಪಕ್ಷಿಕೆರೆ ಉಪಸ್ಥಿತ ರಿದ್ದರು.

LEAVE A REPLY

Please enter your comment!
Please enter your name here