ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ )ಕಡಂದಲೆ ಪಾಲಡ್ಕ ವಾರ್ಷಿಕೋತ್ಸವದ ಪ್ರಯಕ್ತ ಪೂರ್ವಭಾವಿ ಸಭೆ

0
119

ಮೂಡಬಿದಿರೆ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ (ರಿ )ಕಡಂದಲೆ ಪಾಲಡ್ಕ ವಾರ್ಷಿಕೋತ್ಸವದ ಪ್ರಯಕ್ತ ಪೂರ್ವಭಾವಿ ಸಭೆ. ಸಭೆಯಲ್ಲಿ ಅಧ್ಯಕ್ಷರಾದ ಲೀಲಾದರ ಪೂಜಾರಿ ಸೇವಾದಾಳ ಅಧ್ಯಕ್ಷರಾದ ಸೀತಾರಾಮ್ ಸಾಲ್ಯಾನ್, ಮಹಿಳಾ ಘಟಕ ಅಧ್ಯಕ್ಷೆ ಸೌಮ್ಯ ಗಣೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಸುಧಾಕರ್ ಅಂಚನ್, ಸೇವಾದಾಳ ಮಾಜಿ ಅಧ್ಯಕ್ಷರಾದ ಉದಯ ಪೂಜಾರಿ ಜೊತೆ ಕಾರ್ಯದರ್ಶಿ ರಾಜೇಶ್ ಕೆಂಜ. ಪಂಚಾಯತ್ ಸದಸ್ಯರಾದ ಜಗದೀಶ್ ಕೋಟ್ಯಾನ್, ವಕೀಲರಾದ ವೆಂಕಟೇಶ್ ಕೋಟ್ಯಾನ್ ಹೊಸ ಬೆಳಕು ಸ್ಥಾಪಕಧ್ಯಕ್ಷರಾದ ಮಹೇಶ್ ಪೂಜಾರಿ,ಪದಾಧಿಕಾರಿಗಳು ಸರ್ವ ಸದಸ್ಯರು ಉಪಸ್ಥಿತರಿದ್ದರು.

ವರದಿ: ಜಗದೀಶ್‌ ಪೂಜಾರಿ

LEAVE A REPLY

Please enter your comment!
Please enter your name here