ಪೊದುಂಬಿಲ: ದೀಪಾವಳಿ ಹಬ್ಬದ ಪ್ರಯುಕ್ತ ಜರುಗಿದ “ಕೆಸರ್‌ ಕಂಡಡ್ ಪರ್ಬದ ಗೊಬ್ಬು”

0
144

ಪೊದುಂಬಿಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಗ್ರಾಮ ದೈವಗಳ ಉತ್ಸವ ಸಮಿತಿ’ ಎರ್ಮುಂಜ ಬೈಲು ನಾರ್ಯ, ಧರ್ಮಸ್ಥಳ ಇದರ ಆಶ್ರಯದಲ್ಲಿ ಹಾಗೂ ‘ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮತ್ತು ಶ್ರೀ ಷಣ್ಮುಖ ಭಜನಾ ಮಂಡಳಿ’ ಇದರ ಜಂಟಿ ಸಹಕಾರದೊಂದಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಜರುಗಿದ “ಕೆಸರ್‌ ಕಂಡಡ್ ಪರ್ಬದ ಗೊಬ್ಬು” ಕಾರ್ಯಕ್ರಮದಲ್ಲಿ ಸಮಾಜ ಸೇವಕರು ಶ್ರೀ ಕಿರಣ್ ಚಂದ್ರ ಡಿ ಪುಷ್ಪಗಿರಿಯವರು ಪಾಲ್ಗೊಂಡರು.

LEAVE A REPLY

Please enter your comment!
Please enter your name here