ಮಂಗಳೂರು“ಐಲೇಸಾ ದಿ ವಾಯ್ಸ್ ಆಫ್ ಓಷನ್ ವತಿಯಿಂದ ವಸಂತಿ ಎಣ್ಣೂರು ಅವರಿಗೆ ಸನ್ಮಾನBy TNVOffice - October 28, 2025065FacebookTwitterPinterestWhatsApp ಮಂಗಳೂರಿನಲ್ಲಿ ನಡೆದ ಐಲೇಸಾ ದಿ ವಾಯ್ಸ್ ಆಫ್ ಓಷನ್ (ರಿ.) ವಯೋಸಮ್ಮಾನ್ ಕಾರ್ಯಕ್ರಮದಲ್ಲಿ ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಗುರುತಿಸಿ ವಸಂತಿ. ಎಸ್. ಎಣ್ಣೂರು. ಅಲೆಂಗಾರ ಮನೆ. ಎಣ್ಣೂರು ಅವರಿಗೆ ಗಾಯಕರಾದ ರಮೇಶ್ ಚಂದ್ರ ಅವರಿಂದ ಸನ್ಮಾನ ಕಾರ್ಯಕ್ರಮ ನೀಡಿ ಗೌರವಿಸಲಾಯಿತು.