ಸಮಾಜ ಸೇವಕ ಗೋಪಾಲ ನಾಯಕ ವಿದೇಶ ಪ್ರವಾಸ

0
33

03/11/2025 ಸೋಮವಾರದಿಂದ 08/11/2025 ಸೋಮವಾರದ ವರೆಗೆ ಒಂದು ವಾರ ವಿದೇಶ ಪ್ರವಾಸ ಕೈಗೊಳ್ಳರಿರುವ, ನಮ್ಮ ಆತ್ಮೀಯರಾದ, ಹೆಬ್ರಿಯ, ಉದ್ಯಮಿ,ಸಮಾಜ ಸೇವಕ, ಕೊಡುಗೈ ದಾನಿ,ಶ್ರೀ ಗೋಪಾಲ ನಾಯಕರನ್ನು,ಇಂದು ಮುಂಜಾನೆ,ಹೆಬ್ರಿಯ ಪೇಪರ್ ಕಟ್ಟೆ ಸ್ನೇಹಿತರಿಂದ,ಗೌರವ ಪೂರ್ವಕವಾಗಿ ಬೀಳ್ಗೊಳ್ಳಲಾಗಿ,
ಅವರ ಪ್ರವಾಸವು ಸುಖಪ್ರದವಾಗಲೀ ಎಂದು ಪ್ರಾರ್ಥಸುತ್ತಾ,ಶುಭಹಾರೈಸಲಾಯಿತು.

LEAVE A REPLY

Please enter your comment!
Please enter your name here