“ಕಾಂಕ್ರಿಟ್ ರಸ್ತೆಯಿಂದ ಹೊಸ ರೂಪ ಪಡೆದ ಕೋಟಿ ಕಟ್ಟೆ ಕೊಡಿಯೇಲ್ ಭಾಗ – ಗ್ರಾಮಸ್ಥರಿಂದ ಶಾಸಕರಿಗೆ ಅಭಿನಂದನೆ”

0
55

ಮೇಲಂತಬೆಟ್ಟು ಗ್ರಾಮದ ಕೋಟಿ ಕಟ್ಟೆ ಕೊಡಿಯೇಲ್ ಭಾಗದ ಜನರ ಬಹು ಬೇಡಿಕೆಯ ರಸ್ತೆ ಅಭಿವೃದ್ದಿಗೆ ನೀಡಿದ ಭರವಸೆಯಂತೆ ಕಾಂಕ್ರಿಟೀರಣ ರಸ್ತೆ ನಿರ್ಮಾಣಕ್ಕೆ ರೂ.25 ಲಕ್ಷ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿದ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರಿಗೆ ಗ್ರಾಮಸ್ಥರೆಲ್ಲರೂ ಅಭಿನಂದನೆ ಸಲ್ಲಿಸಿದರು.

LEAVE A REPLY

Please enter your comment!
Please enter your name here