ಮುನಿಯಾಲು ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ

0
170

ಮುನಿಯಾಲು ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವವು ನೆರವೇರಿತು.
ಮಧ್ಯಾಹ್ನ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಮೂರ್ತಿ ಯ ಉತ್ಸವವು ಬೆಳ್ಳಿ ಪಲ್ಲಕಿಯಲ್ಲಿ ಧಾತ್ರಿ ಕಟ್ಟೆಗೆ ಹೋಗಿ, ಸೀಯಳಾಭಿಷೇಕ, ಪಂಚಾಮ್ರತ ಅಭಿಷೇಕ ಹಾಗೂ ಪೂಜಾ ವಿಧಿ ವಿಧಾನದ ಬಳಿಕ ಭೂರಿ ಸಮಾರಾಧನೆ ಹಾಗೂ ರಾತ್ರಿ ಬೆಳ್ಳಿ ಮಂಟಪದಲ್ಲಿ ನಗರೋತ್ಸವ ನೆರವೇರಳಿದ್ದು ಮರು ದಿವಸ ಅವಭ್ರತ ಸ್ನಾನ ನೆರವೇರಲಿದೆ

LEAVE A REPLY

Please enter your comment!
Please enter your name here