ಶ್ರದ್ಧಾ ಶೆಟ್ಟಿಯ ದಾಖಲೆ ಸಾಧನೆಗೆ ಶ್ರೀ ಕಿರಣ್ ಚಂದ್ರ ಪುಷ್ಪಗಿರಿಯವರಿಂದ ಸನ್ಮಾನ

0
19

ಹೂವಿನಲ್ಲಿ ಬೃಹದಾಕಾರದ (8 feet) ರಂಗೋಲಿಯನ್ನು (01ಗಂಟೆ 39 ನಿಮಿಷದಲ್ಲಿ) ತಯಾರಿಸಿ ದಾಖಲೆ ನಿರ್ಮಿಸಿದ್ದು ಈ ಶ್ರಮದ ಫಲವಾಗಿ ಈ ಸಾಧನೆಗೆ ‘INDIA BOOK OF RECORD’ ಹಾಗೂ ಇದೀಗ
‘ASIA BOOK OF RECORD’ ನಲ್ಲಿ ಸಾಧನೆ ಮಾಡಿದ ಲಾಯಿಲ ಗ್ರಾಮ ಕನ್ನಾಜೆಯ ಶ್ರದ್ದಾ ಶೆಟ್ಟಿ ಏಣಿoಜೆ ಅವರ ಮನೆಗೆ ಶ್ರೀ ಕಿರಣ್ ಚಂದ್ರ ಡಿ. ಪುಷ್ಪಗಿರಿಯವರು ಭೇಟಿ ನೀಡಿ ಸಾಧಕಿ ಶ್ರದ್ಧಾ ಶೆಟ್ಟಿ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here