ಶ್ರೀ ಕೃಷ್ಣ ಶಿಶು ಮಂದಿರ ಕಂದೂರು ಸಜೀಪಮೂಡ ಕೆನರಾ ಬ್ಯಾಂಕ್ ವತಿಯಿಂದ ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಟ್ಟಡ ಉದ್ಘಾಟನಾ ಸಮಾರಂಭ ಶಿಶುಮಂದಿರ ಅಧ್ಯಕ್ಷ ಸುರೇಶ್ ಪೂಜಾರಿ ಸಾರ್ತಾವು ಅಧ್ಯಕ್ಷತೆಯಲ್ಲಿ ಜರಗಿತು ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ಸರ್ವರ ಸಹಕಾರದಿಂದ ಶಿಶುಮಂದಿರ ಅಭಿವೃದ್ಧಿ ಹೊಂದಲಿ ಎಂಬುದಾಗಿ ಶುಭ ಹಾರೈಸಿದರು. ಕೆನರಾ ಬ್ಯಾಂಕ್ ಜಿಎಂ ಬಿಂದು.. ಸೀನಿಯರ್ ಮ್ಯಾನೇಜರ್ ರಮೇಶ್ ನಾಯಕ್.. ಬೋಳಿ ಯಾರುಶಾಖೆ ಮ್ಯಾನೇಜರ್ ಆಕಾಶ್.. ಬ್ಯಾಂಕ್ ಅಧಿಕಾರಿಗಳಾದ ತುಷಾ 0ತ.. ಲತೀಶ್ ಹಾಗೂ ಶ್ರೀರಾಮ ವಿದ್ಯಾ ಕೇಂದ್ರ ಸಂಚಾಬಕ ಮಾಧವ ಸಮಿತಿ ಸದಸ್ಯರಾದ ಟಿ ಸುಬ್ರಾಯ ತಿ ಸುಬ್ರಾಯ ಕಾರ0 ತ ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು

