Uncategorizedಸಜೀಪ ಮಾಗಣೆ: ನೂತನ ಕೊಡಿ ಮರ ನಿರ್ಮಾಣಕ್ಕೆ ವೃಕ್ಷ ಪೂಜೆBy TNVOffice - November 23, 20250177FacebookTwitterPinterestWhatsApp ಸಜೀಪ ಮಾಗಣೆ ಆಲಾಡಿ ಖಾನ ಆ ಗರಿಮಾಡ ಸಜೀಪ ಮೂಡ ಜೀರ್ಣೋದ್ಧಾರದ ಅಂಗವಾಗಿ ನೂತನ ಕೊಡಿ ಮರ ನಿರ್ಮಾಣಕ್ಕೆ ವೃಕ್ಷ ಪೂಜೆ ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತು ಹರೀಶ್ ರೈ ಜೀವನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು ಕೊಡಿ ಮರವನ್ನು ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ತರಲಾಯಿತು.