ಪನೋಲಿ ಬೈಲು ಶ್ರೀ ಕ್ಷೇತ್ರದಲ್ಲಿ ದ್ವಾದಶ ನಾಳಿಕೇರಗಣ ಯಾಗ–ತಂಬಿಲ ಸೇವೆ

0
50

ಶ್ರೀ ಕಲ್ಲುರ್ಟಿ ದೈವಸ್ಥಾನ ಶ್ರೀ ಕ್ಷೇತ್ರ ಪನೋಲಿ ಬೈಲು ಸಜೀಪ ಮೂಡ ವರ್ಷವಾಧಿ ಕೋಲ ಅಂಗವಾಗಿ ಪುಣ್ಯಹ ಪಂಚಗವ್ಯ ದ್ವಾದಶ ನಾಳಿಕೇರಗಣ ಯಾಗ ನವಕ ಪ್ರಧಾನ ಶ್ರೀ ನಾಗದೇವರಿಗೆ ಫಲಪಂಚಾಮೃತ ಅಭಿಷೇಕ ತಂಬಿಲ ಸೇವೆ ಅನ್ನದಾನ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಜರಗಿತ್ತು.

ಕಾರ್ಯನಿರ್ವಹಣಾ ಅಧಿಕಾರಿ ದಿವಾಕರ ಮುಗುಳ್ಯ, ಮಾಗಣೆಯ ಪಾಲೆ ಮಂಟಪ ಸಂಸಾರ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ರವೀಂದ್ರನಾಥ್ ಭಂಡಾರಿ ಪುಣಕ್ಕೆ ಮಜಲು, ಅರ್ಚಕರು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here