ಡಿ.6 ರಂದು ಸುಭಾಸ್‌ ನಗರದಲ್ಲಿ ವ್ಯಾಘ್ರಚಾಮುಂಡಿ ದೊಂಪದಬಲಿ ನೇಮೋತ್ಸವ ಹಾಗೂ ಗೋಂದುಲು ಪೂಜೆ

0
18

ಮೂಡುಬಿದಿರೆ: ಪಿಲಿಚಾವಂಡಿ (ವ್ಯಾಘ್ರಚಾಮುಂಡಿ) ಮಾರಿಯಮ್ಮ ಮತ್ತು ಪರಿವಾರ ದೈವಗಳ ಸೇವಾ ಟ್ರಸ್ಟ್ (ರಿ) ಭೂತಕಾವೇರಿ, ಸುಭಾಸ್‌ನಗರ, ಮೂಡುಬಿದಿರೆ ವತಿಯಿಂದ ದಿನಾಂಕ 6-12-2025ನೇ ಶನಿವಾರ ಬಂಗೇರಬೆಟ್ಟು ಕರೆಕಟ್ಟಿನ ಕುರಿಕಾರುಗುತ್ತು ವ್ಯಾಘ್ರಚಾಮುಂಡಿ ದೊಂಪದಬಲಿ ನೇಮೋತ್ಸವ ಹಾಗೂ ಗೋಂದುಲು ಪೂಜೆ ಭೂತಕಾವೇರಿ ಸುಭಾಸ್‌ ನಗರ ಗಡುಪಾಡು ಸ್ಥಳದಲ್ಲಿ ಬಹಳ ವಿಜೃಂಭಣೆಯಿಂದ ನಡೆಯಲಿರುವುದು.

LEAVE A REPLY

Please enter your comment!
Please enter your name here