ಮೂಡುಬಿದಿರೆ: ಕ್ರೇನ್‌–ಕಾರು ಡಿಕ್ಕಿ; ಫೆಲಿಕ್ಸ್ ರೊಡ್ರಿಗಸ್ ಅವರ ಮನೆ ಮೇಲೆ ಬಿದ್ದು ಭಾರೀ ಹಾನಿ

0
245

ಮೂಡುಬಿದಿರೆ: ಕಲ್ಲಮುಂಡ್ಕೂರು ಮೊರಂತಬೆಟ್ಟು ಬಳಿ ಫೆಲಿಕ್ಸ್ ರೊಡ್ರಿಗಸ್ ಎಂಬವರ ಮನೆ ಮೇಲೆ ಕ್ರೈನ್ ವೊಂದು ಕಾರೊಂದಕ್ಕೆ ಡಿಕ್ಕಿ ಹೊಡೆದು ಮನೆ ಮೇಲೆ ಬಿದ್ದು, ಮನೆ ಹಾನಿಗೊಂಡ ಘಟನೆ ಇಂದು ಬೆಳಿಗ್ಗೆ 7.30 ರ ಸುಮಾರಿಗೆ ನಡೆದಿದೆ.

ಮೂಲ್ಕಿ- ಮೂಡುಬಿದಿರೆ ರಾಜ್ಯ ಹೆದ್ದಾರಿಯಲ್ಲಿ ಕಲ್ಲಮುಂಡ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೊರಂತಬೆಟ್ಡುವಿನ ತಿರುವಿನಲ್ಲಿ ಅತೀ ವೇಗದಲ್ಲಿ ಸಂಚರಿಸುತ್ತಿದ್ದ ಕ್ರೈನ್ ಒಂದು ಮನೆಯ ಮೇಲೆ ಬಿದ್ದಿದೆ. ಪವಾಡ ಸದೃಶ್ಯವಾಗಿ ಮನೆ ಮಂದಿ ಪಾರಾಗಿದ್ದರೆ. ಮನೆ ಮಂದಿ ಸಂದ್ಯಾವಂದನೆ ಮಾಡಿ ಮನೆಯ ಒನ್ನೊಂದು ಕೊನೆಯಲ್ಲಿದ್ದರು. ಕ್ರೈನ್ ಬಿಳುವ ಸಂದರ್ಭದಲ್ಲಿ ಅದರ ಭಾಗದ ತುಂಡೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನ ಬೀಳುವ ಹಂತದಲ್ಲೂ, ಕಾರಿನಲ್ಲಿರುವವರು ಕೂಡ ಪವಾಡ ಸದೃಸ್ಯವಾಗಿ ಪಾರಾಗಿದ್ದಾರೆ

LEAVE A REPLY

Please enter your comment!
Please enter your name here