ಜೆಸಿ ಉತ್ಸವ 2025 ನಲ್ಲಿ ಕಂಗೊಳಿಸಿದ ರಕ್ಷಿತಾ ಜೆ.ಎಸ್ ಸಾಧನೆ

0
91

ಜೆಸಿಐ ಬೆಳ್ತಂಗಡಿ ಮಂಜುಶ್ರೀ ಆಯೋಜಿಸಿದ ಜೆಸಿ ಉತ್ಸವ 2025 ಕಾರ್ಯಕ್ರಮ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾಲಿಬಾಲ್ ಕ್ರೀಡಾಪಟು ಮೊಗ್ರು ಗ್ರಾಮ ದಂಡುಗ ಕು.ರಕ್ಷಿತಾ ಜೆ.ಎಸ್ ಸಾಧನಾ ಶ್ರೀ ಪ್ರಶಸ್ತಿ ಬಂದಾರು ಪಂಚಾಯತ್ ವ್ಯಾಪ್ತಿಯ ಮೊಗ್ರು ಗ್ರಾಮದ ದಿ.ಜನಾರ್ದನ ಗೌಡ ಮತ್ತು ಶೀಲಾವತಿ ದಂಪತಿಯ ಸುಪುತ್ರಿಯಾಗಿರುತ್ತಾಳೆ .

LEAVE A REPLY

Please enter your comment!
Please enter your name here