ಬೆಂಗಳೂರು : ವಿದ್ಯಾ ಲತಾ ಶೆಟ್ಟಿ ಅವರಿಗೆ ಕರುನಾಡ ರತ್ನ ರಾಜ್ಯ ಪ್ರಶಸ್ತಿ

0
64

ವರದಿ ವಿನೋದ್ ಶೆಟ್ಟಿ ಉಡುಪಿ

ಸಮಾಜ ಸೇವಕರು ಹಾಗೂ ರಾಜಕೀಯ ಮುಖಂಡರು ಹಾಗೂ ಮಹಿಳಾ ಉದ್ಯಮಿ ವಿದ್ಯಾ ಲತಾ ಶೆಟ್ಟಿ ಅವರಿಗೆ ಅವರಿಗೆ ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ ) ಬೆಂಗಳೂರು ಇವರಿಂದ 2025 ನೇ ಸಾಲಿನ ಸಮಾಜ ಸೇವೆಯನ್ನು ಗುರುತಿಸಿ ರಾಜ ರಾಜಧಾನಿ ಬೆಂಗಳೂರಿನ ಕರುನಾಡು ಸಂಭ್ರಮ 2025 ರ ವೇದಿಕೆಯಲ್ಲಿ ನೀಡಲಾದ ಕರುನಾಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .
ಈ ಒಂದು ಸಂದರ್ಭದಲ್ಲಿ ಪ್ರಸಿದ್ಧ ಚಲನಚಿತ್ರ ನಟರಾದ ರಮೇಶ್ ಭಟ್ ಹಾಗೂ ಚಲನಚಿತ್ರ ನಟರಾದ ಹಾಗೂ ರಾಜಕೀಯ ಮುಖಂಡರಾದ ಕುಮಾರ್ ಬಂಗಾರಪ್ಪ ಸಂಸ್ಥೆ ಮುಖ್ಯಸ್ಥರಾದ ಶ್ರೀ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here