ವರದಿ ವಿನೋದ್ ಶೆಟ್ಟಿ ಉಡುಪಿ
ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷರಾದ ಕೆ ವಿಜಯ ಕೊಡವೂರ್ ನೇತೃತ್ವದಲ್ಲಿ ಡಾಕ್ಟರ್ ಬಾಬಾ ಸಾಹೇಬ ಅಂಬೇಡ್ಕರ್ ಇವರು ದೇಶಕ್ಕೆ ಕೊಟ್ಟ ಸಂವಿಧಾನ ಹಾಗೂ ಘಟನೆಗಳ ಸ್ಪೋಟ್ ನಾಟಕ ರಂಗಭೂಮಿ ಟ್ರಸ್ಟ್ (ರಿ )ಕೊಡಗು ಇವರ ಆಶ್ರಯದಲ್ಲಿ ಓವೈಸಿ ಇನ್ಫೋಸಿಸ್ ಉಡುಪಿ ಯಲ್ಲಿ ವೇದಿಕೆಯಲ್ಲಿ ಪ್ರದರ್ಶನ ಮಾಡಲಾಗಿತ್ತು.
ಕಾರ್ಯಕ್ರಮಕ್ಕೆ ಸಂಪ್ಪೂರ್ಣ ಬೆಂಬಲ ರಾಜೇಂದ್ರ ಪಂಧುಬೆಟ್ಟು ,ಸುಶಾಂತ ಬ್ರಹ್ಮಾವರ, ಭರತ ಕಾಡಬೆಟ್ಟು , ಭಾರತೀ ಚಂದ್ರಶೇಖರ, ಮಾಜಿ ನಗರ ಸಭಾ ಅಧ್ಯಕ್ಷರು, ಪ್ರಭಾಕರ ಪೂಜಾರಿ , ಬಾಲಕೃಷ್ಣ ಶೆಟ್ಟಿ ನಗರಸಭಾ ಸದಸ್ಯರು ಹಾಗೂ ಶಿವ ಕುಮಾರ್ ಕರ್ಜೆ ಕೆಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ಧರು . ಹಾಗೂ ಹಿಂದುಳಿದ ಮೋರ್ಚಾ ಎಲ್ಲ ಪದಾಧಿಕಾರುಗಳು ಎ .ಪಿ .ಎಂ .ಸಿ ವರ್ತಕರು ಸೇರಿ ಸುಮಾರು ಉಡುಪಿ ಜನಸಾಗರ ಸೇರಿಸದರು. ಇದು ಉಡುಪಿ ಬಿಜೆಪಿ ಹಿಂದುಳಿದ ಮೋರ್ಚಾದ ಹಿಂದೆ ನಡೆದ ಸಾಹಿತ್ಯ ಸಮ್ಮೇಳನ ಹಾಗೆ ಈ ಕಾರ್ಯಕ್ರಮವು ಕೊಡ ಯಶಸ್ಸು ಆಗಿದೆ. ಎಂದು ಕಾರ್ಯಕರ್ತರು ಅಭಿಪ್ರಾಯ ಪಟ್ಟಿದ್ದಾರೆ.


