ಪ್ರಸಿದ್ಧ ದೈವ ನರ್ಥಕ ಕುಮಾರ್ ಪಂಬದರ ಆಶ್ರಯದಲ್ಲಿ ಸಂಧ್ಯಾ ಸಂಕೀರ್ತನಾ ಸೇವೆ

0
31

ಪ್ರಸಿದ್ಧ ದೈವ ನರ್ಥಕರಾದ ಶ್ರೀ ಕುಮಾರ್ ಪಂಬದ , ಮುಲ್ಕಿ ಅವರ ಶ್ರೀ ಸತ್ಯನಾಥ ಕೃಪಾ*!! ಶ್ರೀ ದೇವಿ ಪ್ರಸಾದ ನಿಲಯ ಮೊಯಿಲೊಟ್ಟು,ಕಕ್ವ , ಮುಲ್ಕಿ ಮನೆಯಲ್ಲಿ ದಿನಾಂಕ 16-12-2025 ರಿಂದ ಸಂಜೆ ಗಂಟೆ 6:30 ರಿಂದ ರಾತ್ರಿ 8 ರ ಚೈತನ್ಯ ವೃದ್ಧಿಗಾಗಿ ಏಕಮಾಸ ಸಂಧ್ಯಾ ಸಂಕೀರ್ತನಾ ಸೇವೆ ಯನ್ನು ಹಮ್ಮಿಕೊಂಡಿದ್ದರು .

ಹಾಗಾಗಿ ತಾ 21-12-2025 ರ ಆದಿತ್ಯವಾರ ದಂದು ಶ್ರೀ ಶಾರದಾ ಮೂಕಾಂಬಿಕಾ ಭಜನಾ ಮಂಡಳಿ, ಗಜನಿ ಇವರಿಂದ ಸಂಕೀರ್ತನಾ ಸೇವೆಯು ನಡೆಯಿತು.
ಈ ಒಂದು ಸಂದರ್ಭದಲ್ಲಿ ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಜಿಲ್ಲೆ ಸಂಸ್ಥಾಪಕ ಅಧ್ಯಕ್ಷರಾದ ಹಾಗೂ ಉಡುಪಿ ಟಿವಿ ನಿರ್ದೇಶಕರಾದ ಹಾಗೂ ತುಳುನಾಡು ವಾರ್ತೆ ನ್ಯೂಸ್ ಪೇಪರ್ ವರದಿಗಾರರಾದ ವಿನೋದ್ ಶೆಟ್ಟಿವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

ಈ ಒಂದು ಸಂದರ್ಭದಲ್ಲಿ ಅಖಿಲ ಭಾರತ ದೈವರಾಧಕರ ಒಕ್ಕೂಟ (ರಿ) ಕೇಂದ್ರೀಯ ಉಡುಪಿ ಜಿಲ್ಲೆ ಕಾರ್ಯದರ್ಶಿಯಾದ ದಿನೇಶ್ ಪೂಜಾರಿ ಹಾಗೂ ಸುಶಾಂತ್ ಪ್ರಮುಖರು ಉಪಸ್ಥಿತಿ ಇದ್ದರು.

LEAVE A REPLY

Please enter your comment!
Please enter your name here