ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಕಿರು ಷಷ್ಠಿ ಪ್ರಯುಕ್ತ ಸಹಸ್ರಾರು ಕದಳಿ ಫಲ ಅರ್ಪಣೆ

0
73

 ಉಡುಪಿ  ಪೇಜಾವರ ಮಠದ  ಶ್ರೀ  ಸುಬ್ರಮಣ್ಯ ದೇವಸ್ಥಾನ ಮುಚ್ಚುಲ್ಕೋಡು ಕಿರು ಷಷ್ಠಿ  ಪ್ರಯುಕ್ತ  ಸಹಸ್ರಾರು ಕದಳಿ ಫಲ ಅರ್ಪಣೆ  ನೆಡೆಯಿತು , ಶ್ರೀ ದೇವರ ಸನ್ನಿಧಿಯಲ್ಲಿ  ಕದಳೀ ಹೋಮ ದ  ಧಾರ್ಮಿಕ ಪೂಜಾ ವಿಧಾನಗಳನ್ನು ವೇದ ಮೂರ್ತಿ ರಾಮಕೃಷ್ಣ ತಂತ್ರಿಗಳು ನೆಡೆಸಿಕೊಟ್ಟರು, ಮಹಾಪೂಜೆ ಬಳಿಕ ನೆರದ ಭಕ್ತಾಧಿಗಳಿಗೆ ಕದಳಿ ಫಲವನ್ನು  ದೇವರ ಪ್ರಸಾದ ರೊಪದಲ್ಲಿ ವಿತರಿಸಲಾಯಿತು .

ಪೇಜಾವರ ಮಠದ ದಿವಾನರಾದ ರಘುರಾಮ ಆಚಾರ್ಯ, ವಲಯ ಬ್ರಾಹ್ಮಣ ಸಂಘದ ಪಧಾಧಿಕಾರಿಗಳು ನೂರಾರು ಭಕ್ತರೂ ಉಪಸ್ಥರಿದ್ದರು .

LEAVE A REPLY

Please enter your comment!
Please enter your name here