ಸಾಹಿತಿ ಬಡಿಗೇರ್ ವೆಂಕಟೇಶ್ ಹೊಸಪೇಟೆ ರವರಿಗೆ ಕನ್ನಡ ಭವನದ ಕನ್ನಡ ಪಯಸ್ವಿನಿ ಅಚೀವರ್ಸ್ ಅವಾರ್ಡ್ 2026 ಆಯ್ಕೆ

0
83

ಶ್ರೀ ವೆಂಕಟೇಶ್ ಬಡಿಗೇರ್ ತಂದೆ ಬಿ.ಕಾಳೇಶ್ವರಪ್ಪ, 14ನೇ ವಾರ್ಡ್ ಕಮ್ಮಾರಗ ಓಣಿ ಕಾಳಮ್ಮನ ಗುಡಿ ಹತ್ತಿರ. ಕಮಲಾಪುರ ಅಂಚೆ ಹೊಸಪೇಟೆ ತಾಲೂಕು ವಿಜಯನಗರ ಜಿಲ್ಲೆ ತಂದೆ: ದಿವಂಗತ ಬಿ ಕಾಳೇಶ್ವರಪ್ಪ
ತಾಯಿ : ಬಿ.ಕಾಳಮ್ಮ ಬಿ.ಇಡಿ ಶ್ರೀ ರಾಮಕೃಷ್ಣ ಮಿಷನ್ ಶ್ರೀ ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಕೇಂದ್ರ ಇವರಿಗೆ ಸಂದ ಪ್ರಶಸ್ತಿಗಳು:
1) ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗ. ಹಾಸನ ವತಿಯಿಂದ ಶಿಕ್ಷಕ ರತ್ನ ಪ್ರಶಸ್ತಿ
2) ರಾಜ್ಯಮಟ್ಟದ ವಿದ್ಯಾಭೂಷಣ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ
3) ಶಂಕರ ತತ್ವ ಸಂಗೀತ ಭಾರತಿ ಹೊಸಪೇಟೆ ವತಿಯಿಂದಸಮಾಜ ಸೇವ ಭಾರ್ಗವ ಪ್ರಶಸ್ತಿ
4) ರಾಜ್ಯ ಅನಿಕೇತನ ಪ್ರಶಸ್ತಿ ರೋಟರಿ ಸಂಸ್ಥೆಮಾಲೂರು ಕೋಲಾರ ಜಿಲ್ಲೆ,

5) 2025 ಹಂಪಿ ಉತ್ಸವ ಕವಿಗೋಷ್ಠಿಯಲ್ಲಿ ,
6) ಹಂಪಿ ಉತ್ಸವ ಸಾಸ್ವೆಕಾಳು ಗಣಪ ವೇದಿಕೆ ನಿರೂಪಕರಾಗಿ ,
7) ಕರ್ನಾಟಕ ರಾಜ್ಯ ದಲಿತ ಕವಿಭೀಮರತ್ನ ಪ್ರಶಸ್ತಿ ಗದಗ ದೇವರಾಯ ಇಂಗಳೇ ಸಾಹಿತ್ಯ ವೇದಿಕೆ ತಾಲೂಕು ಇಂಗಳಿ ತಾಲೂಕು ಚಿಕ್ಕೋಡಿ ಹಾಸನ ಬೆಳಗಾವಿ ದಲಿತ ಸಾಹಿತ್ಯ ಪರಿಷತ್ ವತಿಯಿಂದ
8) ಸಾಹಿತ್ಯ ನವಚೇತನ ರಾಷ್ಟ್ರಪ್ರಶಸ್ತಿ ತಾಳೂರು ಸಂಡೂರ
9) ರಾಜ್ಯಮಟ್ಟದ ಶ್ರೀ ಮಹಾದೇವ ಪ್ರಶಸ್ತಿ. ಹೊಸಪೇಟ

10) ಸಂಗೀತ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ . ಪಿ ಎಚ್ ಡಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯಾಗಿ
11) ಡಾ. ರಾಜಕುಮಾರ್ ಅವರ ಸ್ಮರಣಾರ್ಥ ಕನ್ನಡ ಅಭಿಮಾನ ವಿನಯಶೀಲತೆ ಹಾಗೂ ನೀತಿ ಬೋಧಕ ಪಾತ್ರಗಳು ಬರಹಕ್ಕೆ ಸ್ಮರಣಕೆ

12) ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮ್ಮೇಳನದ ಕವಿಗೋಷ್ಠಿಯಲ್ಲಿ
13) ಗುರುಕುಲ ಕಲಾ ಪ್ರತಿಷ್ಠಾನ. ಬೆಂಗಳೂರು ವತಿಯಿಂದ ರಾಜ್ಯಮಟ್ಟದ ಗುರುಕುಲ ಕಳಸ ಪ್ರಶಸ್ತಿ ಪುರಸ್ಕೃತ
14) ಗುರುಕುಲ ಕಲಾ ಪ್ರತಿಷ್ಠಾನ ವತಿಯಿಂದ ಮೂರನೇ ಸಮ್ಮೇಳನ ನೇತೃತ್ವ ಜಿಲ್ಲಾಧ್ಯಕ್ಷರಾಗಿ
15) ಗುರುಕುಲ ಚಾಣಕ್ಯ ಪ್ರಶಸ್ತಿ ಗುರುಕುಲ ಕಲಾ ಪ್ರತಿಷ್ಠಾನ
16) ಶಿವ ಮೆಚ್ಚಿದ ಬೆಟ್ಟದ ಹೂವು ಕವನ ಸಂಕಲನಕ್ಕ ಮುನ್ನುಡಿ ಶ್ರಾವ್ಯಪ್ರಕಾಶನ. ಸೋಮಲಾಪುರ ದಿಂದ ಇವರ ಪ್ರಕಟಿತ ಸಂಪಾದಿತ ಕವನ ಕಲ್ಲುತೇರಿನ ಕುಸುರಿ ಸಂಕಲನ ಒಂದು ಪ್ರಕಟಗೊಂಡಿವೆ ಈ ಕವನ ಸಂಕಲನ ಪುಸ್ತಕ ಆಯ್ಕೆ .
ಇವರೀಗೆ ಕನ್ನಡ ಭವನದ ಪ್ರತಿಷ್ಠಿತ ಅಂತರ್ ರಾಜ್ಯ ಪ್ರಶಸ್ತಿಯಾದ “ಕನ್ನಡ ಪಯಸ್ವಿನಿ ಪ್ರಶಸ್ತಿ 2026.” ಇದೆ ಬರುವ ಜನವರಿ 18ಕ್ಕೆ ಕನ್ನಡ ಭವನ ರಜತ ಸಂಭ್ರಮ -ನಾಡು ನುಡಿ ಹಬ್ಬ ಕಾರ್ಯಕ್ರಮ ದಲ್ಲಿ, ಕನ್ನಡ ಭವನ, ನುಳ್ಳಿಪ್ಪಾಡಿ, ಕಾಸರಗೋಡಿ ನಲ್ಲಿ ನೀಡಿ ಗೌರವಿಸಲಿದ್ದೇವೆ ಎಂದು ಕನ್ನಡ ಭವನ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here