ಕಣ್ಣು ದಾನದಿಂದ ಮತ್ತೊಬ್ಬರ ಬದುಕಿಗೆ ಬೆಳಕು ನೀಡಿದ ಕಮಲಮ್ಮ

0
57

ಕೂಡ್ಲಿಗಿ ತಾಲೂಕಿನ ಆಲೂರು ಗ್ರಾಮದ ದಿ. ಶಂಕರಶೆಟ್ಟಿ ಅಜ್ಜಪ್ಪನವರ ಧರ್ಮಪತ್ನಿ ಕಮಲಮ್ಮ ನವರು ದಿನಾಂಕ 29-12-2025 ರಂದು ದೈವಾಧೀನರಾಗಿದ್ದು, ಮರಣೋತ್ತರವಾಗಿ ಕಣ್ಣು ದಾನ ಮಾಡುವ ಮೂಲಕ ಬೇರೋಬ್ಬರ ಲೋಕಕ್ಕೆ ಬೆಳಕು ನೀಡುವ ಮಾನವೀಯತೆಯನ್ನ ಮೆರೆದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲೆಂದು ಆ ದೇವರಲ್ಲಿ ಬೇಡಿಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here