ಮೋಹನ್ ಹೊಸ್ಮಾರ್ ಇವರಿಗೆ ರಾಜ್ಯೋತ್ಸವ ಪುರಸ್ಕಾರ – 2025 ಪ್ರಶಸ್ತಿ

0
39

ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕರಾದ ಮೋಹನ್ ಹೊಸ್ಮಾರ್ ಅವರ ಜಾನಪದ ಮತ್ತು ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಗುರುತಿಸಿ , ಬೆಂಗಳೂರಿನ ಅರಮನೆ ನಗರದಲ್ಲಿ ನಡೆದ ಚಿತ್ರಸಂತೆ , ಬೆಂಗಳೂರು ಇಲ್ಲಿ ರಾಜ್ಯೋತ್ಸವ ಪುರಸ್ಕಾರ – 2025ರ ಪ್ರಶಸ್ತಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here