18ನೇ ದಿನದ ಅಹೋ ರಾತ್ರಿ ಧರಣಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ

0
84

ಒಕ್ಕೂಟದ ಅಧ್ಯಕ್ಷ ಸುಶೀಲಾ ನಾಡ, ಒಕ್ಕೂಟದ ಮಾಜಿ ಉಪಾಧ್ಯಕ್ಷ ಶೇಖರ ಕೆಂಜೂರು, ಸಮುದಾಯದ ಮುಖಂಡರು ಭಾರತಿ ಎಲ್ಲೂರು, ಸುರೇಶ್ ಎಲ್ಲೂರು, ಶೀನಾ ಬೆಳ್ಮಣ್, ನಾಗು ನಾಡ,
ದಿನಾಂಕ :01-01-2026 ರಂದು ಗುರುವಾರ  18 ನೇ ದಿನದ ಅಹೋ ರಾತ್ರಿ ಧರಣಿ ಸ್ಥಳಕ್ಕೆ  ಉಡುಪಿ, ಚಿಕ್ಕ ಮಂಗಳೂರು  ಲೋಕ ಸಭಾ ಕ್ಷೇತ್ರದ ಸಂಸದರು ಕೋಟ ಶ್ರೀನಿವಾಸ ಪೂಜಾರಿ ಆಗಮಿಸಿ ಅಹವಾಲು ಸ್ವೀಕರಿಸಿದರು.

LEAVE A REPLY

Please enter your comment!
Please enter your name here