ಶ್ರೀ ರುದ್ರ ಪಾರಾಯಣ ಸಮಿತಿ ಬಂಟ್ವಾಳ ವತಿಯಿಂದ ಅಮ್ಮೆಂಬಳ ಶ್ರೀ ಸೋಮನಾಥೇಶ್ವರ ದೇವಸ್ಥಾನ ಕೂರುನಾಡು ಇಲ್ಲಿ ಸಾಮೂಹಿಕ ಶ್ರೀ ರುದ್ರ ನಮಕ ಚಮಕ ದೇವಿ ಸೂಕ್ತ ರುದ್ರ ಸೂಕ್ತ ಗಣಪತಿ ಸೂಕ್ತ ಭಾಗ್ಯ ಸೂಕ್ತ ಸೌರ ಸೂಕ್ತಪಠಣ ನಡೆಸಲಾಯಿತು.
ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ಎ, ರವಿ ಶಂಕರ ಮೈಯ್ಯ. ಅರ್ಚಕ ಶ್ರೀ ಹರಿ ಭಟ್, ಸಂತೋಷ್ ಭಟ್, ಸುಧಾಕರ ಭಟ್, ಎಂ ಶಾಂತರಾಮರಾವ್., ಎನ್ ರಾಮಚಂದ್ರಮಯ್ಯ. ಎಂ ಜಯರಾಮಮಯ್ಯ, ಚಂದ್ರಮೋಹನರಾವ್, ವಿಶಾಲ ಹೆಗ್ಡೆ, ಜಿ ನಾರಾಯಣ ಭಟ್. ಮೊದಲಾದವರು ಉಪಸ್ಥಿತರಿದ್ದರು.

