ವಂದೇ ಮಾತರಂ ಲಲಿತ ಕಲಾ ಅಕಾಡೆಮಿಯ ಸಂಕ್ರಾಂತಿ ಸಂಭ್ರಮದಲ್ಲಿ ವಾಸು ಶೇರಿಗಾರ ಅವರಿಗೆ “ಕರುನಾಡ ಕಾಯಕ ಯೋಗಿ” ರಾಜ್ಯ ಪ್ರಶಸ್ತಿ ಪ್ರದಾನ

0
41

ವಂದೇ ಮಾತರಂ ಲಲಿತ ಕಲಾ ಅಕಾಡೆಮಿ ( ರಿ.) ಬೆಂಗಳೂರು ಸಂಸ್ಥೆಯ “ಸಂಕ್ರಾಂತಿ ಸಂಭ್ರಮ 2026” ಕಾರ್ಯಕ್ರಮವನ್ನು ದಿನಾಂಕ 04/01/2026 ಭಾನುವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಜರಗಿತ್ತು.
ವಾಸು ಶೇರಿಗಾರ ಅವರಿಗೆ ದೈವರಾಧನೆ ( ದರ್ಶನ ಪಾತ್ರಿ) ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ “ಕರುನಾಡ ಕಾಯಕ ಯೋಗಿ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು .

ಈ ಒಂದು ಸಂದರ್ಭದಲ್ಲಿ ಹೆಸರಾಂತ ಚಲನಚಿತ್ರ ನಟರಾದ ಹಾಗೂ ಮಾಜಿ ಸಚಿವರಾದ ಬಿ ಸಿ ಪಾಟೀಲ್ ಹಾಗೂ ವೃಂದಾ ಆಚಾರ್ಯ ಮುಖ್ಯಸ್ಥರಾದ ವೀರೇಶ್ ಮುತ್ತಿನ ಮಠ ಹಾಗೂ ಗೌರವ ಅತಿಥಿಗಳು ಉಪಸ್ಥಿತಿ ಇದ್ದರು.

ವರದಿ ವಿನೋದ್ ಶೆಟ್ಟಿ ಉಡುಪಿ

LEAVE A REPLY

Please enter your comment!
Please enter your name here