ಪೆರಿಯಡ್ಕ(ಬಿ) ಬೆಳಾಲು ಇದರ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ

0
12

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪೆರಿಯಡ್ಕ(ಬಿ) ಬೆಳಾಲು ಇದರ ರಜತ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜನವರಿ 8 ರoದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಜತ ಮಹೋತ್ಸವದ ಅಧ್ಯಕ್ಷರಾದ ಜಯಣ್ಣ ಗೌಡ ಮಿನಂದೇಲು ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬೆಳಾಲು ಗ್ರಾ. ಪಂ. ಅಧ್ಯಕ್ಷರಾದ ವಿದ್ಯಾ ಶ್ರೀನಿವಾಸ ಗೌಡ,ಬೆಳಾಲು ಗ್ರಾ. ಪಂ. ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ , ಗೌರವ ಸಲಹೆಗಾರರಾದ ಡೊoಬಯ್ಯ ಗೌಡ ಕಾವಟೆ, sdmc ಅಧ್ಯಕ್ಷರಾದ ಪ್ರಸಾದ್ ಗೌಡ, ಚಿತ್ತಾರ ಯುವಶಕ್ತಿ ಬಳಗದ ಅಧ್ಯಕ್ಷರಾದ ಮಾಧವ ಗೌಡ, ಉಪಾಧ್ಯಕ್ಷರಾದ ದಿನೇಶ್ ಗೌಡ ಧರ್ಮದೋಡಿ , ಜಗದೀಶ್ ಜೈನ್ ಈರಂತ್ಯಾರು , ಸೂರಪ್ಪ ಪೂಜಾರಿ ಅತ್ತಿದಡಿ ,
ಸೂರಪ್ಪ ಗೌಡ ಭಂಡಾರಿ ಮಜಲು , ಕಾರ್ಯದರ್ಶಿಗಳಾದ ಸಂತೋಷ ಮಡಿವಾಳ ಸ್ವಾತಿ ಮರ್ವದಡಿ, ಶಾಲಾ ಮುಖ್ಯೋಪಾಧ್ಯಾಯರಾದ ವಿಜಯ , ಸಹಶಿಕ್ಷಕಿ ಜಯಶ್ರೀ ಬಿ.ಕೆ., ಜ್ಞಾನದೀಪ ಶಿಕ್ಷಕಿ ಕು.ಪ್ರವಲ್ಲಿಕ,ಸಮಿತಿಯ ಸಂಚಾಲಕರು , ಸಹ ಸಂಚಾಲಕರು , ಸದಸ್ಯರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here