ಜನವರಿ 31 ರಿಂದ ಫೆಬ್ರವರಿ 4 ರವರೆಗೆ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಮಹೋತ್ಸವ ಮತ್ತು ಮಹಾರಥೋತ್ಸವ

0
70

ಕಾರ್ಕಳ ತಾಲೂಕು ಸಾಣೂರು ದೇಂದಬೆಟ್ಟು ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಮಹೋತ್ಸವ ಮತ್ತು ಮಹಾರಥೋತ್ಸವ ಜನವರಿ 31 ರಿಂದ ಫೆಬ್ರವರಿ 4ರ ತನಕ ನಡೆಯಲಿದೆ.
ಪ್ರತಿದಿನ ವಿವಿಧ ಪೂಜೆಗಳೊಂದಿಗೆ ರಂಗಪೂಜೆ, ಪಲ್ಲ ಪೂಜೆ, ಫೆಬ್ರವರಿ 2ರಂದು ಮಹಾರಾಥೋತ್ಸವ, ಯಕ್ಷಗಾನ ವೈಭವ, ನೃತ್ಯ ಭಜನೆ ನಡೆಯಲಿದೆ ಎಂದು ಅನುವಂಶೀಯ ಪ್ರಧಾನ ಅರ್ಚಕ ಆಡಳಿತದಾರ ಶ್ರೀರಾಮ ಭಟ್ ತಿಳಿಸಿರುತ್ತಾರೆ.
.

LEAVE A REPLY

Please enter your comment!
Please enter your name here