Uncategorizedಬದ್ಯಾರು : ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವBy TNVOffice - January 16, 2026094FacebookTwitterPinterestWhatsApp ದಿನಾಂಕ 29-01-2026 ಗುರುವಾರದಿಂದ 2-02-2026 ನೇ ಶುಕ್ರವಾರದವರೆಗೆ ಶಿರ್ಲಾಲು ಗ್ರಾಮದ ಬದ್ಯಾರು ಎಂಬಲ್ಲಿ ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವವು ನಡೆಯಲಿದೆ.