ಸಜೀಪ : ಪುದ್ವಾರ್ ಮೆಚ್ಚಿ ಜಾತ್ರೆಗೆ ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ

0
45

ಸಜೀಪ ಮಾಗಣೆ ಸಂಕೇಶ ಭಂಡಾರ ಮನೆ ಮಕರ ಸಂಕ್ರಮಣ ಪರ್ವಕಾಲದಲ್ಲಿ ಜರಗುವ ಪುದ್ವಾರ್ , ಮೆಚ್ಚಿ ಜಾತ್ರೆಗೆ ಕರ್ನಾಟಕ ಸರ್ಕಾರ ಮಾಜಿ ಸಚಿವ ಬಿ. ರಮನಾಥ ರೈ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.

ಸಜೀಪ ಮಾಗಣೆ ತಂತ್ರಿ ಎಂ ಸುಬ್ರಮಣ್ಯ ಭಟ್, ಮಾಗಣೆಯಗಡಿ ಪ್ರಧಾನರುಗಳು, ಉದ್ಯಮಿ ವಿವೇಕ್ ಶೆಟ್ಟಿ ನಗ್ರಿ ಗುತ್ತು ಪಂಚಾಯತ್ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂ0ಜ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here