ಡಾ.ಚನ್ನಬಸವ ಕೊಟಗಿ ಅವರಿಗೆ ಸ್ವಾಮಿ ವಿವೇಕಾನಂದ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ

0
35

ಹಾಸನದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ 18 -01-2026 ರವಿವಾರ ಸಂಜೆ ನಾಟ್ಯಮಯೂರಿ ವೃತ್ತಿ ಟ್ರಸ್ಟ್ ( ರಿ) ವೃತ್ತಿ ಶಾಲೆ ವಿರಾಜಪೇಟೆ ಕೊಡಗು ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಡಾ.ಚನ್ನಬಸವ ಕೊಟಗಿ ಅವರಿಗೆ ಪತ್ರಕರ್ತ ಕಲಾವಿದ ಐತಿಹಾಸಿಕ ಮಾರ್ಗದರ್ಶಕ ಗಣ್ಯ ವ್ಯಕ್ತಿಗಳ ಆಪ್ತ ಸಹಾಯಕ ಹಾಗೂ ಕನ್ನಡಪರ ಕೆಲಸಗಾರ ಬಸವಾದ ಶರಣರ ಸೇವೆ ನಾಡು ನುಡಿ ನೆಲ ಜಲ ಸಂಸ್ಕೃತಿಕ ಸಂಘಟನೆಯನ್ನು ಗುರುತಿಸಿ ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷರಾದ ವಿದುಷಿ ಪ್ರೇಮಾಂಜಲಿ ಆಚಾರ್ಯ ದಿವ್ಯ ಸಾನಿಧ್ಯವನ್ನು ನಿ ಪ್ರ ಮಲ್ಲಿಕಾರ್ಜುನ ದೇವರು ಅರಕಲಗೂಡು ಬೊಮ್ಮೇಗೌಡ ಡಾ. ಮಾಲತಿ ಶೆಟ್ಟಿ ಶ್ರೀ ಎಂ ಸಾಧಿಕ್ ಅಹ್ಮದ್ ಉದ್ಯಮಿ ಮಂಗಳೂರು ಸುಧಾಕರ್ ಸುರೇಶ್ ಬಬಲಾತ್ ಮಲ್ಲಯ್ಯ ಆಶಾ ಮಹನೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here